೨೦೦೯ರ ನೊಬೆಲ್ ಪ್ರಶಸ್ತಿ ವಿಜೇತರ ಪಟ್ಟಿ. ವಿಜೇತರಿಗೆ ಡಿಸೆಂಬರ್ ೧೦ ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಭೌತಶಾಸ್ತ್ರ - ಅಮೆರಿಕಾದ ಚಾರ್ಲ್ಸ್ ಕೆ. ಕೊವ್, ವಿಲ್ಲರ್ಡ್ ಎಸ್. ಬೊಯ್ಲ್ ಮತ್ತು ಜಾರ್ಜ್ ಸ್ಮಿತ್. ರಸಾಯನಶಾಸ್ತ್ರ - ಭಾರತೀಯ ಮೂಲದ ಅಮೇರಿಕಾದ ವೆಂಕಟರಾಮನ್ ರಾಮಕೃಷ್ಣನ್, ಥಾಮಸ್ ಎ. ಸ್ಟೆಟಿಜ್ ಮತ್ತು ಆಡಾ ಯೊನಾತ್. ವೈದ್ಯಶಾಸ್ತ್ರ - ಅಮೆರಿಕಾದ ಎಲಿಜೆಬತ್ ಬ್ಲಾಕ್ಬರ್ನ್, ಕ್ಯಾರಲ್ ಡಬ್ಲು. ಗ್ರೆಯಿಡರ್, ಜಾಕ್ ಡಬ್ಲು. ಸ್ಙೊಸ್ತಕ್. ಸಾಹಿತ್ಯ - ಹರ್ತಾ ಮುಲ್ಲರ್. ಶಾಂತಿ - ಅಮೇರಿಕಾದ ಅದ್ಯಕ್ಷ ಬರಾಕ್ ಒಬಾಮಾ. ಅರ್ಥಶಾಸ್ತ್ರ - ಎಲಿನರ್ ಒಸ್ತ್ರೊಮ್ ಮತ್ತು ಒಲಿವರ್ ವಿಲಿಯಂಸನ್